ಅಭಿಪ್ರಾಯ / ಸಲಹೆಗಳು

ಸಾಧನೆಗಳು

ಕ್ರಮ ಸಂಖ್ಯೆ
ಹೆಸರು
ವಿವರಗಳು
ಫೋಟೋ
1
*ಮಾನವ್ ದಿಲೀಪ್

*ಪ್ರತ್ಯೂಷ್, ಮಾನವ್, ಶ್ರೀವತ್ಸ, ಅಂಶುಲ್

*ಜೋ ಬಾಬಿ, ಮಾನವ್, ಶ್ರೀವತ್ಸ, ಅಂಶುಲ್

ಸ್ವಿಮ್ಮಿಂಗ್ ಇನ್ವಿಕ್ಟಸ್ -2022 ಫಲಿತಾಂಶಗಳು
ಕೆಎಂಸಿ, ಮಣಿಪಾಲ್

*ಮಾನವ್ ದಿಲೀಪ್ - 3ನೇ ವರ್ಷದ ಎಂಬಿಬಿಎಸ್. ವೈಯಕ್ತಿಕ ಸ್ಪರ್ಧೆಗಳಲ್ಲಿ 6 ಚಿನ್ನ (1ನೇ) ಪದಕಗಳು ಮತ್ತು 1 ಬೆಳ್ಳಿ (2ನೇ), ರಿಲೇ ಸ್ಪರ್ಧೆಗಳಲ್ಲಿ 2 ಕಂಚು (3ನೇ) ಪುರುಷ MVP ವಿಜೇತರು.

*ಪುರುಷರ ಫ್ರೀಸ್ಟೈಲ್ ರಿಲೇ
ಕಂಚು (3ನೇ) ಸ್ಥಾನ- ಪ್ರತ್ಯೂಷ್, ಮಾನವ್, ಶ್ರೀವತ್ಸ, ಅಂಶುಲ್

* ಪುರುಷರ ಮೆಡ್ಲೆ ರಿಲೇ ಕಂಚಿನ (3ನೇ) ಸ್ಥಾನ - ಜೋ ಬಾಬಿ, ಮಾನವ್, ಶ್ರೀವತ್ಸ, ಅಂಶುಲ್
SABVMCRI - ಈಜಿನಲ್ಲಿ ಒಟ್ಟಾರೆ ರನ್ನರ್ ಅಪ್.

     
 2  ಸುಹಾಸ್ ಎಸ್.ಎನ್  ಅಥ್ಲೆಟಿಕ್ಸ್ ಇನ್ವಿಕ್ಟಸ್ - 2022 ಫಲಿತಾಂಶಗಳು
ಕೆಎಂಸಿ ಮಣಿಪಾಲ
*ಸುಹಾಸ್ ಎಸ್ ಎನ್ - 2ನೇ ವರ್ಷ, ಎಂಬಿಬಿಎಸ್ - ಕಂಚಿನ ಪದಕ - 1500 ಮೀಟರ್ಸ್ ಪುರುಷರು
 
 3 ಇಶಿತಾ ಕನೋಡಿಯಾ  ಟೇಬಲ್ ಟೆನ್ನಿಸ್ ಇನ್ವಿಕ್ಟಸ್ - 2022 ಫಲಿತಾಂಶಗಳು
ಕೆಎಂಸಿ ಮಣಿಪಾಲ
*ಇಶಿತಾ ಕನೋಡಿಯಾ - 1 ನೇ ವರ್ಷ, MBBS - ಟೇಬಲ್ ಟೆನ್ನಿಸ್ ಸಿಂಗಲ್ಸ್ ಬಾಲಕಿಯರ ಸ್ಪರ್ಧೆಯಲ್ಲಿ 1 ಬೆಳ್ಳಿ ಪದಕ
 

ಇತ್ತೀಚಿನ ನವೀಕರಣ​ : 19-04-2022 01:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080